top of page

ಅರಿಜೋನಾ ಕನ್ನಡ ಸಂಘಕ್ಕೆ ಸ್ವಾಗತ

 

1988 ರಲ್ಲಿ ಸ್ಥಾಪಿಸಲ್ಪಟ್ಟ ನಮ್ಮ ಸಂಘವು 35 ವರ್ಷಗಳಿಂದ ಅರಿಜೋನಾ ಕನ್ನಡಿಗರ ತವರಾಗಿದೆ
 

ಅರಿಜೋನಾ ಕನ್ನಡ ಸಂಘವು 501 (C) (3) ನಾನ್ ಪ್ರಾಫಿಟ್ ಸಂಸ್ಥೆ ಯಾಗಿದೆ

ಪ್ರತಿವರ್ಷವೂ ಕನ್ನಡಿಗರೆಲ್ಲಾ ಒಂದಾಗಿ ಪಿಕ್ನಿಕ್, ಯುಗಾದಿ, ಚಾರಣ, ರಾಜ್ಯೋತ್ಸವ
ಹೀಗೆ ಬೇರೆ ಬೇರೇ ಕಾರ್ಯಕ್ರಮಗಳನ್ನು ಆಚರಿಸುತ್ತೇವೆ
ಅದಲ್ಲದೇ ಭಾರತ ದೇಶದಿಂದ ಬರುವ ಕನ್ನಡ ಕಲಾವಿದರನ್ನು ಬೆಂಬಲಿಸುತ್ತಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ
ನಿಮ್ಮ ದೇಣಿಗೆ , ಧನ ಸಹಾಯ ನಮಗೆ ಕನ್ನಡ ಕಲಾವಿದರನ್ನು ಇಲ್ಲಿಗೆ ಕರೆಸಲು , ಇಲ್ಲಿನ ಕನ್ನಡಿಗರಿಗಾಗಿ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ನಡೆಸಿಕೊಡಲು ಸಹಕಾರಿ ಯಾಗಿದೆ

 

Donating to Kannada Sangha of Arizona is a wonderful way to support and promote Kannada language, culture, and community.
Kannada Sangha of Arizona is a 501 (c) (3) Non-Profit organization that work towards preserving and celebrating the rich heritage of Karnataka and its people.
Your donation can help ensure that this cultural heritage is passed on to future generations.

Kannada Sangha of Arizona organizes cultural events during Yugadi and Kannada Rajyothsava. Which brings the community together.
Your donation can help make these celebrations more vibrant and accessible to a wider audience and be part of a supportive community.

Kannada Sangha of Arizona supports Kannada artists  by hosting their programs here , Your donation can help us to conduct more number of programs.
we also donate for disaster relief funds in Karnataka.


When donating to a Kannada Sangha, it's a good idea to research the organization to ensure it aligns with your values and goals. Your contribution, no matter the size, can play a crucial role in preserving and promoting the Kannada culture and community.
 

bottom of page