Board of Directors 2024
President
Rishi Devanoor
Me Rishi Devanoor, primarily from Bengaluru with roots from Kalburgi. Been in the US for 12 years, currently living in Chandler, AZ. Love to travel and see the world. Photography, Drawing, painting, event management and architecture in general are my interests. Always believe in “kayakave kailasa” by putting 100% hard work leaving very less to God and luck.
Vice Preseident
Divya Beligere
My name is Divya, I live in Mesa with my husband Preetham. In addition to my professional front as a Cloud Security Engineer I have hobby of exploring new hiking trails. I am delighted to take a moment to introduce myself as a Vice President of KSA. I am truly excited and honoured to be a part of this incredible organisation. Lets foster our Culture of Karnataka together as a community
Secretary
Nirupama Achar Simha
ನಮಸ್ಕಾರ ಆರಿಜೊ಼ನ !!!
ನಾನು ಮೂಲತಹ ಬೆ೦ಗಳೂರಿನ ಜಯನಗರ ಬಡಾವಣೆ ಯವಳು. ನಾನು ಬೆ೦ಗಳೂರಿನಲ್ಲಿ ಇ೦ಜಿನಿಯರಿ೦ಗ್ ಮುಗಿಸಿದೆ ಮತ್ತು ರಾಷ್ಟ್ರಮಟ್ಟದ ಜಿಮ್ನಾಷ್ಟ ಸಹ ಆಗಿದ್ದೆ. ನಾವು ಕಳೆದ ೧೨ ವರುಷಗಳಿ೦ದ ಗ್ಲೆ೦ಡೇಲ್ ನಗರದಲ್ಲಿ ವಾಸಿಸುತ್ತಿದ್ದೇವೆ. ನಮ್ಮ ಕುಟು೦ಬದಲ್ಲಿ, ನನ್ನ ಗ೦ಡ, ಮಗ, ಮಗಳು ಮತ್ತು ಅತ್ತೆ ಇದ್ದೀವಿ. ನಾನು, ಆರಿಜೊ಼ನ ಸರಕಾರಕ್ಕೆ ಕೆಲಸ ಮಾಡುತ್ತೇನೆ.ನನಗೆ ಸ೦ಗೀತ, ನೃತ್ಯ, ಬಗೆಬಗೆಯ ತಿನಿಸುಗಳನ್ನು ಮಾಡಲು, ತಿನ್ನಲೂ ಇಷ್ಟ, & ಹೊಸ ಜಾಗಗಳನ್ನು ನೋಡಲು ಇಷ್ಟ. ಈ ವರ್ಷದ AZ ಕನ್ನಡ ಸ೦ಗದ ಕಾರ್ಯದರ್ಷಿಯಾಗಿ ಕೆಲಸ ಮಾಡಲು ಉತ್ಸಾಹದಿ೦ದ ಇರುತ್ತೇನೆ.
Treasurer
Sowmya Sudhakar
My name is Sowmya, I was born in Mangalore, India and raised in Michigan, USA, in Puebla, MEX and in Montana, USA. I am a mechanical engineer, with BS and MSc degrees completed from Montana Tech. I’ve been living in Phoenix for 3 years and I’ve been happy to find fellow Kannadigas in the valley. Once I found KSA, I felt like I can rely on this community for anything, and I can’t wait to work with the team for a great year of events!
Cultural Director
Pavithra Shetty
I am a long-time Valley resident who thrives on blend of creativity and corporate life.By day I navigate the corporate landscape & on weekends you’ll find me exploring our fabulous hiking trails, run a few miles, or expressing my creative side through dance. Beyond my professional /personal pursuits,I am deeply committed to community service. Giving back to the community is a vital part of my life & I find joy in contributing to causes that make a positive impact.
Cultural Director
Rashmi Prakash
ನಮಸ್ಕಾರ! ನಾನು ಮೂಲತಃ ದಾವಣಗೆರೆ ಯವಳು. ಕಳೆದ 13 ವರ್ಷಗಳಿಂದ ಗಂಡ ಮತ್ತು ಇಬ್ಬರು ಮಕ್ಕಳ ಜೊತೆ ನಾರ್ತ್ ಫೀನಿಕ್ಸ್ ನಲ್ಲಿ ವಾಸಿಸುತ್ತಿದ್ದೇನೆ.
ಚಿಕ್ಕಂದಿನಿಂದಲೂ ಶಟಲ್ ಬ್ಯಾಡ್ಮಿಂಟನ್, ಟೇಬಲ್ ಟೆನ್ನೀಸ್ ಆಡುವುದು ನನ್ನ ಹವ್ಯಾಸ. ಸಂಗೀತ ಕೇಳುವುದು, ಹಾಡುವುದು ಹಾಗೂ ನೃತ್ಯ ದಲ್ಲಿ ನನಗೆ ಆಸಕ್ತಿ. 2024 ನೇ ವರ್ಷ ಆರೀಜೋನ ಕನ್ನಡ ಸಂಫ ದ Cultural Director ಆಗಿ ಕಾರ್ಯ ನಿರ್ವಹಿಸಲು ಅವಕಾಶ ಸಿಕ್ಕಿದ್ದು, ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿ ಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ನನ್ನ ಅಳಿಲು ಸೇವೆಯನ್ನು ಸಲ್ಲಿಸಲು ಇಚ್ಛಿಸುತ್ತೇನೆ.
!!! ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ !!!
Communications & Marketing
Srividya Jagannath
I am Srividya, A software developer by profession, working for the Arizona State dept. I live in Gilbert with my husband, mother, and 3-year-old son. Born and brought up in Bangalore, I have been in Arizona for 6 years. Apart from being a Bharatnatyam and yoga enthusiast, I Enjoy hiking and music. I am looking forward to being a part of the KSA team and serving our community in every possible way.
Hospitality Director
Sharath Tarikere
ನಾನು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಎಂಬ ಊರಿನಿಂದ ಬಂದವನು ಎಂದು ಹೇಳಲು ಹೆಮ್ಮೆಪಡುತ್ತೇನೆ. ನಾನು ಅಮೆರಿಕಕ್ಕೆ ತೆರಳುವ ಮೊದಲು ಕರ್ನಾಟಕದ ವಿವಿಧ ಸ್ಥಳಗಳಲ್ಲಿ ಅಧ್ಯಯನ ಮಾಡಿದ್ದೇನೆ ಮತ್ತು ಕೆಲವು ವರ್ಷಗಳ ಕಾಲ Gulf ನಲ್ಲಿ ಕೆಲಸ ಮಾಡಿದ್ದೇನೆ.
ನಾನು Northeastern University, Boston ನಿಂದ ಪದವಿ ಪಡೆದಿದ್ದೇನೆ ಮತ್ತು 2023 ಜನವರಿಯಿಂದ Phoenix ನಲ್ಲಿ ಕೆಲಸ ಮಾಡುತ್ತಿದ್ದೇನೆ, ಕನ್ನಡ ಸ್ನೇಹಿತರನ್ನು ಭೇಟಿ ಮಾಡಲು ಮತ್ತು ನೆನಪುಗಳನ್ನು ಸಂಗ್ರಹಿಸಲು ಎದುರು ನೋಡುತ್ತಿದ್ದೇನೆ.
Hospitality Director
Mahesh Muniyappa
ಬೆಂಗಳೂರಿನ ಹುಡುಗ, ಮಹೇಶ ಕುಮಾರ, ಸೂರ್ಯನ ರಾಜ್ಯಭಾರ ನೋಡಲು ಬಂದ ನಾನು ಈಗ Intel ನಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತಿದ್ದೆನೆ. ಕನ್ನಡದ ದೀಪವನ್ನು KSA ರೂಪದಲ್ಲಿ ಇನ್ನು ತೇಜಸ್ಸಿನಿಂದ ಬೆಳಗುವ ಪ್ರಯತ್ನದಲ್ಲಿ KSA BoD ಗೆ ಸೇರ್ಪಡೆ. ನಿಮ್ಮ ಸಹಕಾರಕ್ಕೆ ಸದಾ ಚಿರರುಣಿ.