top of page
Yaksha Gayana
Sat, Dec 11
|https://youtu.be/MnygJhACRjw
ಪ್ರಿಯರೇ, ಮನಮೋಹಕ ಹಾಡುಗಳ ಒಂದು ಹೊಸ ಸಂಗೀತ ಕಾರ್ಯಕ್ರಮ Dec 11, 7 ಗಂಟೆಗೆ ಆಯೋಜಿಸಿದ್ದೇವೆ. ಬಹು ಜನಪ್ರಿಯ ಯಕ್ಷಗಾನ ಭಾಗವತರಾದ ಶ್ರೀಮತಿ ಕಾವ್ಯಶ್ರೀ ನಾಯಕ್ ಆಜೇರು ಅವರು ನಮಗಾಗಿ ಯಕ್ಷಗಾನದ ಸುಂದರ ಪದ್ಯಗಳ ಜೊತೆಗೆ ಭಕ್ತಿ ಹಾಗೂ ಭಾವಗೀತೆಗಳನ್ನೂ ಹಾಡಲಿದ್ದಾರೆ. ತಪ್ಪದೇ ವೀಕ್ಷಿಸಿ...


bottom of page