top of page

Rashmi Prakash
Secretary
ನಮಸ್ಕಾರ!! ನಾನು ರಶ್ಮೀ ಪ್ರಕಾಶ್ 🙏
ಮೂಲತಃ ದಾವಣಗೆರೆ ಯವಳು. ಕಳೆದ 14 ವರ್ಷಗಳಿಂದ ಗಂಡ ಮತ್ತು ಇಬ್ಬರು ಮಕ್ಕಳ ಜೊತೆ ನಾರ್ತ್ ಫೀನಿಕ್ಸ್ ನಲ್ಲಿ ವಾಸಿಸುತ್ತಿದ್ದೇನೆ.
ಚಿಕ್ಕಂದಿನಿಂದಲೂ ಶಟಲ್ ಬ್ಯಾಡ್ಮಿಂಟನ್, ಟೇಬಲ್ ಟೆನ್ನೀಸ್ ಆಡುವುದು ನನ್ನ ಹವ್ಯಾಸ. ಸಂಗೀತ ಕೇಳುವುದು, ಹಾಡುವುದು ಹಾಗೂ ನೃತ್ಯ ದಲ್ಲಿ ನನಗೆ ಆಸಕ್ತಿ.
2024 ನೇ ವರ್ಷದ ಅರಿಜೋನಾ ಕನ್ನಡ ಸಂಘದ Cultural Director ಆಗಿ ಕಾರ್ಯ ನಿರ್ವಹಿಸಿದ್ದು, 2025 ನೇ ವರ್ಷದ Secretary ಆಗಿ ಕಾರ್ಯ ನಿರ್ವಹಿಸಲು ಉತ್ಸುಕಳಾಗಿದ್ದೇನೆ. ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿ ಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ನನ್ನ ಅಳಿಲು ಸೇವೆಯನ್ನು ಸಲ್ಲಿಸಲು ಇಚ್ಛಿಸುತ್ತೇನೆ.
!!! ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ !!!
123-456-7890

bottom of page